ನಿಮಗೆ ತಿಳಿದಿರಲಿ...


ಕೂಟದ ಕಾರ್ಯಕ್ರಮಗಳ DVD ಮಾರಾಟ:


ನಮ್ಮ ಕೂಟದ 35ನೇ ವಾರ್ಷಿಕೋತ್ಸವದ ಎಲ್ಲಾ ಮೊನೋರಂಜನ ಕಾರ್ಯಕ್ರಮಗಳನ್ನು 2  DVDಗಳಲ್ಲಿ ಕಾಪಿ ಹಾಕಿ ಕನ್ನಡ ಕೂಟವು $10 ನಂತೆ ಮಾರಾಟ ಮಾಡಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ.

ಹಾಗೆಯೇ, ಸೆಪ್ಟೆಂಬರ್ ನ Smt.ನಮಿತ ಮತ್ತು ಗಣೇಶ ರ ನೃತ್ಯ ಮತ್ತು ಸಂಗೀತ ಕಾರ್ಯಕ್ರಮದ DVD ಕಾಪಿ, ನವೆಂಬರ್ ನಲ್ಲಿ  ನಡೆದ ಕನ್ನಡ ರಾಜ್ಯೋತ್ಸವದ ಎಲ್ಲಾ ಕಾರ್ಯಕ್ರಮಗಳ DVD ಹಾಗು ಫೆಬ್ರುರಿ 2010 ನ ಸಂಕ್ರಾಂತಿಯ ಆಚರಣೆಯ DVD ಕಾಪಿಯೂ ಕೂಡ ಮಾರಾಟಕ್ಕೆ ಲಭ್ಯವಿದೆ. ಕೊಳ್ಳಲು ಇಚ್ಚಿಸಿದವರು ಕನ್ನಡ ಕೂಟವನ್ನು ಸಂಪರ್ಕಿಸಬಹುದು.


-%-%-%-%-%--%-%-%-%-%--%-%-%-%-%--%-%-%-%-%--%-%-

Kroger ಶಾಪಿಂಗ್ ಕಾರ್ಡ್:

ನೀವು ಶ್ರೀಮತಿ ಸುಪರ್ಣ ಶ್ರೀರಾಮ ಅವರಿಂದ Kroger ಶಾಪಿಂಗ್ ಕಾರ್ಡ್ ಕೊಂಡಲ್ಲಿ ನೀವು ಅ ಶಾಪಿಂಗ್ ಕಾರ್ಡಿನಲ್ಲಿ ಖರೀದಿಸಿದ ಒಟ್ಟು ಮೊತ್ತದ ದಿನಸಿಗೆ ಪ್ರತಿಶತ 5 (5%) ಹಣ ಕನ್ನಡ ಕೂಟಕ್ಕೆ ಸಂದಾಯವಾಗುತ್ತದೆ.

ಆದ್ದರಿಂದ ನಾವೆಲ್ಲರೂ ಆದಷ್ಟು ಬೇಗನೆ Kroger ಶಾಪಿಂಗ್ ಕಾರ್ಡನ್ನು ಶ್ರೀಮತಿ. ಸುಪರ್ಣ ಶ್ರೀರಾಮರಿಂದ ಕೊಳ್ಳೋಣ!
ಅವರನ್ನು ಸಂಪರ್ಕಿಸುವ ವಿಧಾನ:
ಫೋನ್: 678-867-6770
ಇ-ಮೇಲ್: mailto:suparna.srirama@comcast.com


-%-%-%-%-%--%-%-%-%-%--%-%-%-%-%--%-%-%-%-%--%-%-

ಕನ್ನಡ ಪುಸ್ತಕ ಗ್ರಂಥಾಲಯ:

ನಮ್ಮ ಕನ್ನಡ ಕೂಟವು ಕೆಲವು ವರ್ಷಗಳಿಂದ ಕನ್ನಡದ ಪುಸ್ತಕ ಗ್ರಂಥಾಲಯವನ್ನು ನಡೆಸುತ್ತಿದೆ. ಈ ಗ್ರಂಥಾಲಯವು ಹಲವು ಕನ್ನಡ ಮಹಾನ್ ಸಾಹಿತಿಗಳ ಪುಸ್ತಕ ಭಂಡಾರವನ್ನು ಹೊಂದಿದೆ.ಲಭ್ಯವಿರುವ ಪುಸ್ತಕಗಳ ವಿವರ ಇಲ್ಲಿದೆ. ನೀವುಗಳು ಇಲ್ಲಿಂದ ಸುಮಾರು ೩೦೦ ಪುಸ್ತಕಗಳನ್ನು ಓದಿ ಹಿಂದಿರುಗಿಸಬಹುದು! ಹಾಗು ನಿಮ್ಮ ಬಳಿ ಕನ್ನಡದ ಪುಸ್ತಕಗಳಿದ್ದಲ್ಲಿ ಮತ್ತು ನೀವು ಅದನ್ನು ಈ ಗ್ರಂಥಾಲಯಕ್ಕೆ ದಾನ ಮಾಡಲಿಚ್ಚಿಸಿದಲ್ಲಿ (share and barrow ) ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿವುದು.


ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ:
ಜಯಶ್ರೀ 770-587-0640 ಅಥವಾ
ವಾಣಿಶ್ರಿ 678-494-4537 ಅಥವಾ
ಪೂರ್ಣಿಮಾ ರಾವ್ 404 -694 -3638 ಇ-ಮೇಲ್: cozyplaze@gmail.com 


-%-%-%-%-%--%-%-%-%-%--%-%-%-%-%--%-%-%-%-%--%-%-


ಕನ್ನಡ ಕಲಿ :

ನಮ್ಮ ಕನ್ನಡ ಕೂಟದಿಂದ ಅಟ್ಲಾಂಟದ 3 ಉಪನಗರಗಳಲ್ಲಿ ಕನ್ನಡವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಕನ್ನಡ ಕಲಿ ತರಗತಿಗಳು ಮ್ಯರಿಎಟ್ಟ (Marietta), ಆಲ್ಫರೆಟ್ಟ (Alpharetta) ಮತ್ತು ಲಾರೆನ್ಸೆವಿಲ್ಲೇ (Lawrenceville) ನಗರಗಳಲ್ಲಿ ನಡೆಸಲಾಗುತ್ತಿದೆ. ಈ ತರಗತಿಗಲ್ಲಿ ಕನ್ನಡವನ್ನು ಮಕ್ಕಳಿಗೆ ಊಚಿತವಾಗಿ ಹೇಳಿಕೊಡಲಾಗುತ್ತದೆ. ಆದರೆ ಎಲ್ಲಾ ಮಕ್ಕಳ ಪೋಷಕರು ಕನ್ನಡ ಕೂಟದ ಸದಸ್ಯರಾಗಿರಬೇಕೆಂದು ಮನವಿ. ಏಕೆಂದರೆ, ನಮ್ಮ ಕನ್ನಡ ಕೂಟದ ವತಿಯಿಂದ ವರ್ಷದ ಅಂತ್ಯದಲ್ಲಿ ಮಕ್ಕಳಿಗೆ ಕನ್ನಡ ಪಾಠದ ಗ್ರಾಜುಎಶನ್ ಸಮಾರಂಭವನ್ನು ಕೂಟದಿಂದ ಆಯೋಜಿಸಲ್ಪಡುತ್ತದೆ.


ಕನ್ನಡ ಕಲಿ ತರಗತಿಗಳ ಹೆಚ್ಚಿನ ವಿವರ ಹೀಗಿವೆ:
Marietta
ಸಂಪರ್ಕಿಸಿ: 
ವಾಣಿ ರಾವ್ @ 678-494-4537 ಅಥವಾ vrao_92@hotmail.com
ತರಗತಿಯ ವೇಳೆ: ಪ್ರತಿ ಶನಿವಾರ ಸಂಜೆ 4 ರಿಂದ 5


Alpharetta
ಸಂಪರ್ಕಿಸಿ: 
ಪುಷ್ಪ @ 770-442-9622 ಅಥವಾ pushpa_sudhi@hotmail.com
ತರಗತಿಯ ವೇಳೆ: ಪ್ರತಿ ಭಾನುವಾರ ಸಂಜೆ 4 ರಿಂದ 5


Lawrenceville
ಸಂಪರ್ಕಿಸಿ: ರೇಖಾ @ 678-344-0922 ಅಥವಾ pradeep16@hotmail.com
ತರಗತಿಯ ವೇಳೆ: ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ 11

 
-%-%-%-%-%--%-%-%-%-%--%-%-%-%-%--%-%-%-%-%--%-%-

ಹಾಡು ಕಲಿ :

ಮಕ್ಕಳಿಗೆ ಭಾವಗೀತೆ ಮತ್ತು ಶಾಸ್ತ್ರೀಯ ಸಂಗೀತವನ್ನು ಕಲಿಸುವುದಕ್ಕಾಗಿ ಈ ಕೆಳಕಂಡವರನ್ನು ಸಂಪರ್ಕಿಸಿ

ಭಾವಗೀತೆ:
ಸಂಪರ್ಕಿಸಿ: ರವಿ ಧರಣೇಂದ್ರ @ rdharane@tibco.com

ಶಾಸ್ತ್ರೀಯ ಸಂಗೀತ:
ಸಂಪರ್ಕಿಸಿ: ಹೇಮಾ @ hemavn@gmail.com

-%-%-%-%-%--%-%-%-%-%--%-%-%-%-%--%-%-%-%-%--%-%-%-